ಶಿವಮೊಗ್ಗ, ಮಾ.02:
ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯಲ್ಲಿ ಮಾರಿಕಾಂಬ ಗದ್ದುಗೆಗೆ ಲಕ್ಷಾಂತರ ರೂ.ಗಳಿಗೂ ಹೆಚ್ಚಿನ ವೆಚ್ಚದಲ್ಲಿ ಫಲಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿಸಿದ ಹಿರಿಯ ಕಾಂಗ್ರೆಸ್ ಮುಖಂಡರು, ಡಿಸಿಸಿ ಬ್ಯಾಂಕ್ ನಿರ್ದೇಶಕರು ಆದ ಎಂ.ಶ್ರೀಕಾಂತ್‌ಗೆ ನಗರದ ವಿವಿಧ ಸಂಘಟನೆಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ನಗರದ ವಿವಿಧ ಸಂಘಟನೆಗಳಾದ ವಿನೋಬನಗರದ ಸಿಹಿಮೊಗ್ಗೆ ಕನ್ನಡ ಯುವ ವೇದಿಕೆ, ಜೈಲ್ ರಸ್ತೆಯ ಸಂಗೊಳ್ಳಿ ರಾಯಣ್ಣ ಕನ್ನಡ ಯುವಕರ ಸಂಘ, ಕಲ್ಲಹಳ್ಳಿಯ ಶ್ರೀ ಚಾಮುಂಡೇಶ್ವರಿ ಹುಡ್ಕೋ ಕನ್ನಡ ಯುವಕರ ಸಂಘ, ಶಿವಮೊಗ್ಗ ಜಿಲ್ಲಾ ಖಾಸಗಿ ಅಂಬುಲೆನ್ಸ್ ಮಾಲೀಕರು ಮತ್ತು ಚಾಲಕರ ಸಂಘ, ಭಾವಸಾರ ಕ್ಷತ್ರಿಯ ಯುವ ಪರಿಷತ್, ವಿದ್ಯಾನಗರದ ಭೋವಿ ಕಾಲೋನಿ ಆಟೋ ನಿಲ್ದಾಣ, ಕೆ.ಕೆ.ಎಸ್.ಎಫ್ (ರಿ) ಗಾಂಧಿ ನಗರ ಯುವಕರ ಸಂಘ, ವಿಶ್ವಕರ್ಮ ಯುವಕರ ಸಂಘ, ಪ್ರವಾಸಿ ಮ್ಯಾಕ್ಸಿ ಕ್ಯಾಬ್, ಸಿಗಂದೂರು ಆಟೋ ನಿಲ್ದಾಣ, ಮಾರುತಿ ಯುವಕರ ಸಂಘ, ಲಕ್ಷ್ಮೀ ಟಾಕೀಸ್ ಆಟೋ ಸ್ಟ್ಯಾಂಡ್ ಬಾಯ್ಸ್, ಹೊಟೇಲ್ ಮಾಲೀಕರ ಸಂಘ, ಡಾ. ಪುನೀತ್ ರಾಜ್ ಕುಮಾರ್ ಯುವಕರ ಸಂಘ ಶಿವಮೊಗ್ಗ, ದಿಲ್ದಾರ್ ಯುವಕರು, ಶಿವಮೊಗ್ಗ ಆಟೋ ಚಾಲಕರ ಸಂಘ, ಶಿವಮೊಗ್ಗ ಬಾಯ್ಸ್, ಕದಂಬ ಕನ್ನಡ ವೇದಿಕೆ, ರಘು ಗುಂಡ್ಲು, ಪಿಆರ್‌ಒ ಶಿವಮೊಗ್ಗ ಸಿನಿಮಾಸ್ ಅಡ್ಡ, ಶಶಿಕುಮಾರ್, ಸ್ಟೈಲ್ ಡ್ಯಾನ್ಸ್ ಕ್ರಿವ್, ಮುರುಳಿ ಎಂ, ಕುಟ್ಟಿ ಸಿನಿಮಾ, ಶಿವಮೊಗ್ಗ ಸೇರಿದಂತೆ ವಿವಿಧ ಸಂಘಟನೆಗಳು ಎಂ.ಶ್ರೀಕಾಂತ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













