ಶಿವಮೊಗ್ಗ: ದುರ್ಗಿಗುಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿಯಿಂದ ದುರ್ಗಿಗುಡಿ ದುರ್ಗಮ್ಮ ಮರಿಯಮ್ಮ ದೇವಿಯ ರಥೋತ್ಸವ ಮಾರ್ಚ್ 4 ರವರೆಗೆ ನಡೆಯಲಿದೆ.
ಮಾರ್ಚ್ 3 ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮೇಷ ಲಗ್ನದಲ್ಲಿ ದೇವಿಯವರ ರಥೋತ್ಸವ ನಡೆಯಲಿದೆ. ಹಾಗು ಮಾ.4ರ ಬುಧವಾರ ಬೆಳಗ್ಗೆ ಓಕಳಿ ಕಾರ್ಯಕ್ರಮವಿರುತ್ತದೆ. ಭಕ್ತಾದಿಗಳೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯವರ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿ ಕಾರ್ಯದರ್ಶಿ ಡಿ.ನಂಜುಂಡೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













