ಕಾರ್ಗಲ್: ಕಾರ್ಗಲ್ ಸಮೀಪದ ಜೋಗದ ನಿವಾಸಿ, ಅಂಚೆ ಇಲಾಖೆಯ ನಿವೃತ್ತ ಸೇವಕ ಗಾಸ್ಸಾರಿ ಮಿರಾಂದ (62) ಗುರುವಾರ ಬೆಳಿಗ್ಗೆ ಜೋಗ ಶಿರೂರು ಕೆರೆ ಪವರ್ ಚಾನಲ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಖಿನ್ನತೆಗೆ ಒಳಗಾಗಿದ್ದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ > ಅಡಿಕೆ ಹಾನಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್‌ಗೆ ಬೇಡಿಕೆ!
ಇದನ್ನೂ ಓದಿ > ಗೂಗಲ್ ಪೇ ಮಾಡಿದ ಬಳಿಕ 98 ಸಾವಿರ ಗುಳುಂ, ಆಗಿದ್ದೇನು?















