• About Us
  • Advertise
  • Privacy & Policy
  • Contact Us
Sunday, July 5, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ನ್ಯಾಷನಲ್ ಗೋಲ್ಡ್ & ಡೈಮಂಡ್‌ಗೆ 18ರ ಸಂಭ್ರಮ, 70 ಲಕ್ಷದ ಬಹುಮಾನ ಗೆಲ್ಲುವ ಅವಕಾಶ!

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
July 4, 2026
in ಶಿವಮೊಗ್ಗ
ನ್ಯಾಷನಲ್ ಗೋಲ್ಡ್ & ಡೈಮಂಡ್‌ಗೆ 18ರ ಸಂಭ್ರಮ, 70 ಲಕ್ಷದ ಬಹುಮಾನ ಗೆಲ್ಲುವ ಅವಕಾಶ!
Share on FacebookShare on TwitterShare on WhatsApp

ಶಿವಮೊಗ್ಗ ಮಳಿಗೆಯಲ್ಲಿ ಜುಲೈ 03ರಂದು 18ನೇ ವಾರ್ಷಿಕಾಚರಣೆ ಸಂಭ್ರಮೋತ್ಸವವನ್ನು ಡಿಜಿಮ್, ಕೆನರಾ ಬ್ಯಾಂಕ್, ಶಿವಮೊಗ್ಗ ವಲದ ಸಂಜೀವ್ ಕುಮಾರ್ ಉದ್ಘಾಟಿಸಿದರು. ಪ್ರಥಮ ಗ್ರಾಹಕರಾಗಿ ಇರ್ಷಾದ್, ನಾಗರಾಜ್, ಭರಣೀ ಇವರು ಕೂಪನ್ ಪಡೆದರು. ಸಂಸ್ಥೆಯ ನಿರ್ದೇಶಕರಾದ ಯೂಸುಫ್ ಹೈದರ್ ಮತ್ತು ಮೊಹಿದ್ದೀನ್ ಕಬೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿವಮೊಗ್ಗ; ನ್ಯಾಷನಲ್ ಗೋಲ್ಡ್ & ಡೈಮಂಡ್ ಪ್ರಥಮ ಶೋರೂಂನ ಶುಭಾರಂಭದ ಸಂಭ್ರಮವನ್ನು ತನ್ನ ಗ್ರಾಹಕ ಬಂಧುಗಳೊಂದಿಗೆ 17 ವರ್ಷದಿಂದ ನಿರಂತರವಾಗಿ ಆಚರಿಸಿಕೊಂಡು ಬಂದಿದೆ. ಇದೀಗ 18ನೇ ವಾರ್ಷಿಕಾಚರಣೆಯನ್ನು ತೀರ್ಥಹಳ್ಳಿ ಮತ್ತು ಶಿವಮೊಗ್ಗ ಮಳಿಗೆಯಲ್ಲಿ ಜುಲೈ 01ರಿಂದ ಡಿಸೆಂಬರ್ 25ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಮಿತ ಲಾಭೋತ್ಸವದ ಈ ವಾರ್ಷಿಕಾಚರಣೆಯಲ್ಲಿ ಭಾಗಿಗಳಾಗಿ. ವಿಶೇಷ ಸಂಗ್ರಹದಲ್ಲಿ ನಿಮ್ಮ ಆಯ್ಕೆಯನ್ನು ಖರೀದಿಸಿ, ಪ್ರತೀ ರೂ. 15,000/- ಮೌಲ್ಯದ ಚಿನ್ನಾಭರಣ, ವಜ್ರಾಭರಣ, ಬೆಳ್ಳಿಯ ಆಭರಣ ಖರೀದಿಗೆ ಒಂದು ಕೂಪನ್ ಪಡೆಯುದರೊಂದಿಗೆ ಅದೃಷ್ಟಶಾಲಿಗಳಾಗಿ 2 ಮಾರುತಿ ಸುಜುಕಿ ಬ್ರೇಝಾ ಕಾರು ಸಹಿತ ಒಟ್ಟು ರೂ. 70 ಲಕ್ಷ ಮೌಲ್ಯದ ಬಹುಮಾನವನ್ನು ಪಡೆಯಬಹುದು.

ಇದನ್ನೂ ಓದಿ > ವಾಹನಗಳ ಸ್ಟೆಪ್ನಿ ಟೈರ್ ಕಳ್ಳತನ, ಶಿವಮೊಗ್ಗದ ಯುವಕ ಅರೆಸ್ಟ್

ಮಾಸಿಕ ಡ್ರಾ

ತೀರ್ಥಹಳ್ಳಿ ಶೋರೂಂನಲ್ಲಿ ಜುಲೈ 25, ಆಗಸ್ಟ್ 25, ಸಪ್ಟೆಂಬರ್ 25, ಅಕ್ಟೋಬರ್ 25 & ನವೆಂಬರ್ 25 ಜರಗಲಿದೆ. ಶಿವಮೊಗ್ಗ ಶೋರೂಂನಲ್ಲಿ ಜುಲೈ 27, ಆಗಸ್ಟ್ 27, ಸಪ್ಟೆಂಬರ್ 27, ಅಕ್ಟೋಬರ್ 27 & ನವೆಂಬರ್ 27ಜರಗಲಿದೆ. ಪ್ರತೀ ಡ್ರಾದಲ್ಲಿ ಪ್ರತೀ ಶೋರೂಂನಲ್ಲಿ ಪ್ರಥಮ ಬಹುಮಾನ ರೂ. 1,00,000, ದ್ವಿತೀಯ ರೂ. 75,000, ತೃತೀಯ ರೂ. 50,000 ಹಾಗೂ 5 ಅದೃಷ್ಟಶಾಲಿಗಳು ರೂ. 10,000/- ಮೌಲ್ಯದ ಚಿನ್ನಾಭರಣ ಪಡೆಯುತ್ತಾರೆ.

ಬಂಪರ್ ಡ್ರಾ

ತೀರ್ಥಹಳ್ಳಿ ಶೋರೂಂನಲ್ಲಿ ಡಿಸೆಂಬರ್ 25ರಂದು ಮತ್ತು ಶಿವಮೊಗ್ಗ ಶೋರೂಂನಲ್ಲಿ ಡಿಸೆಂಬರ್ 27ರಂದು ಜರಗಲಿದೆ. ಪ್ರತೀ ಡ್ರಾದಲ್ಲಿ ಪ್ರತೀ ಶೋರೂಂನಲ್ಲಿ ಬಂಪರ್ ಬಹುಮಾನವಾಗಿ ಮಾರುತಿ ಸುಜುಕಿ ನ್ಯೂ ಬ್ರೇಝಾ ಕಾರು ಅಥವಾ ಎಕ್ಸ್ ಶೋರೂಂ ಮೌಲ್ಯದ ಚಿನ್ನಾಭರಣ ಗೆಲ್ಲುವ ಅವಕಾಶ. ಅಲ್ಲದೆ ಪ್ರಥಮ ಬಹುಮಾನ ರೂ. 4.00,000, ದ್ವಿತೀಯ ರೂ. 2.00,000, ತೃತೀಯ ರೂ. 1.00.000 ಹಾಗೂ 20 ಆದೃಷ್ಟಶಾಲಿಗಳು ರೂ. 10.000/- ಮೌಲ್ಯದ ಚಿನ್ನಾಭರಣ ಪಡೆಯಬಹುದು.

ವಾಚುಗಳ ಎಲ್ಲಾ ಬ್ರಾಂಡುಗಳ ಮೇಲೆ 5% ರಿಂದ 10% ಡಿಸ್ಕೊಂಟ್ ನೀಡಲಾಗುವುದು. ಅಲ್ಲದೆ ಪ್ರತೀ ಖರೀದಿಯೊಂದಿಗೆ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ > ತ್ಯಾಗರ್ತಿ ಬಂದ್ ಯಶಸ್ವಿ, ಮಳೆಯ ನಡುವೆಯೂ ಮೆರವಣಿಗೆ, ಅಧಿಕಾರಿಗಳಿಗೆ ದಿಗ್ಭಂದನ!

ವೈಶಿಷ್ಟ್ಯಗಳು

ಸಂಪೂರ್ಣ ಹವಾನಿಯಂತ್ರಿತ ಶೋರೂಂ. ನಗುಮೊಗದ ಪಾರದರ್ಶಕ ಸೇವೆ, BIS ಹಾಲ್‌ಮಾರ್ಕಿನ ಶುದ್ಧ ಚಿನ್ನಾಭರಣ, ಬ್ರಾಂಡೆಂಡ್ ವಜ್ರಾಭರಣ, ಸಂಪ್ರದಾಯ ಸೂಕ್ತ ಚಿನ್ನಾಭರಣಗಳ ಸಂಗ್ರಹ, ವೈಶಿಷ್ಟ್ಯಪೂರ್ಣ ಹರಳುಗಳ ಆಭರಣಗಳು, ಕೋಲ್ಕತ್ತಾ ಕಲಾಕೌಶಲ್ಯದ ಚಿನ್ನಾಭರಣಗಳು, ಆಕರ್ಷಕ ಉಳಿತಾಯ ಯೋಜನೆಗಳು, ಗ್ರಾಹಕ ಅಭಿಲಾಷೆಗೆ ತಕ್ಕಂತೆ ಚಿನ್ನಾಭರಣದ ವಿನ್ಯಾಸಕ್ಕೆ ಆರ್ಡರ್ ಸ್ವೀಕರಿಸಲಾಗುವುದು.

ರೆಗ್ಯುಲರ್ ವೇರ್, ಲೈಟ್‌ವೈಟ್ ಆಭರಣಗಳನ್ನು ಹಾಗೂ ಆ?ಯಂಟಿಕ್ ಮತ್ತು ಮದುವೆಯ ಆಭರಣಗಳ ಸಂಗ್ರಹ, ವಜ್ರಾಭರಣ, ಮುತ್ತು ರತ್ನ ಖಚಿತ ಅಮೂಲ್ಯ ಆಭರಣಗಳಿವೆ. ನಿಮ್ಮ ಪ್ರೀತಿಪಾತ್ರರಿಗೆ ನೀಡಲು ಸೂಕ್ತವಾದ ಉಡುಗೊರೆಗಳು, ಆ?ಯಂಟಿಕ್ ಬೆಳ್ಳಿಯ ಆಭರಣ ಮತ್ತು ಬೆಳ್ಳಿಯ ಸಾಮಗ್ರಿಗಳ ಅನನ್ಯ ಸಂಗ್ರಹ ಮತ್ತು ವಿಶ್ವವಿಖ್ಯಾತ ಪ್ರಸಿದ್ದ ಬ್ರಾಂಡ್‌ಗಳ ವಾಚ್‌ಗಳ ಸಂಗ್ರಹವಿದೆ.

ಗ್ರಾಹಕರ ಸ್ಪಂದನೆ

2008ರಲ್ಲಿ ತೀರ್ಥಹಳ್ಳಿಯಲ್ಲಿ ಪ್ರಾರಂಭಗೊಂಡ ನ್ಯಾಶನಲ್ ಗೋಲ್ಡ್ & ಡೈಮಂಡ್. ಜೂನ್ 14ರಂದು ಶಿವಮೊಗ್ಗದಲ್ಲಿ ತನ್ನ ಶೋರೂಂ ಪ್ರಾರಂಭಿಸಿದೆ. ಗ್ರಾಹಕರ ಶ್ರೇಯೋಲ್ಲಾಸಕ್ಕಾಗಿ ಪ್ರತೀ ವರ್ಷ ವಾರ್ಷಿಕಾಚರಣೆಯ ಮಾರಾಟೋತ್ಸವವನ್ನು ಹಮ್ಮಿಕೊಂಡು ಈ ವರೆಗೆ ಬಹುಮಾನವಾಗಿ 11 ಕಾರುಗಳನ್ನು ಮತ್ತು ಸುಮಾರು ರೂ. 2.5 ಕೋಟಿ ಮೌಲ್ಯದ ಇತರ ಬಹುಮಾನಗಳನ್ನು ನೀಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags: chance to win a prize of 70 lakhs!kannada newskannada news livelatest newsmalnad newsNational Gold & DiamondNational Gold & Diamond celebrates 18th anniversaryshimogashivamoggaಶಿವಮೊಗ್ಗ
Previous Post

ವಾಹನಗಳ ಸ್ಟೆಪ್ನಿ ಟೈರ್ ಕಳ್ಳತನ, ಶಿವಮೊಗ್ಗದ ಯುವಕ ಅರೆಸ್ಟ್

Next Post

ಶಿವಮೊಗ್ಗದಲ್ಲಿ ಜುಲೈ 7ರಂದು ಉದ್ಯೋಗ ನೇರ ಸಂದರ್ಶನ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ಸಂದರ್ಶನ

ಶಿವಮೊಗ್ಗದಲ್ಲಿ ಜುಲೈ 7ರಂದು ಉದ್ಯೋಗ ನೇರ ಸಂದರ್ಶನ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು!

ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು!

July 5, 2026

ತುಂಗಾ ಡ್ಯಾಮ್ ಭರ್ತಿ, ಗೇಟ್‌ಗಳ ಮೂಲಕ ನದಿಗೆ ನೀರು

July 5, 2026
ಉರುಳಿ ಬಿದ್ಧ ಬೃಹತ್ ಗಾತ್ರದ ಮರ, ಸಾಗರ-ಸೊರಬ ರಸ್ತೆ ಸಂಚಾರ ಬಂದ್

ಉರುಳಿ ಬಿದ್ಧ ಬೃಹತ್ ಗಾತ್ರದ ಮರ, ಸಾಗರ-ಸೊರಬ ರಸ್ತೆ ಸಂಚಾರ ಬಂದ್

July 5, 2026
ಪೊಲೀಸರಿಂದ 10 ಕಡೆ ಏಕಕಾಲಕ್ಕೆ ದಾಳಿ, 6 ಜನ ಶಂಕಿತರು ವಶಕ್ಕೆ!

ಪೊಲೀಸರಿಂದ 10 ಕಡೆ ಏಕಕಾಲಕ್ಕೆ ದಾಳಿ, 6 ಜನ ಶಂಕಿತರು ವಶಕ್ಕೆ!

July 5, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು!

ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು!

July 5, 2026

ತುಂಗಾ ಡ್ಯಾಮ್ ಭರ್ತಿ, ಗೇಟ್‌ಗಳ ಮೂಲಕ ನದಿಗೆ ನೀರು

July 5, 2026

Copyright © 2026 Yuva Dhwani. Designed by KIPL