ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 23.40 ಮಿಮಿ ಮಳೆಯಾಗಿದ್ದು, ಜೂನ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 2356.80 ಮಿಮಿ ಇದ್ದು, ಇದುವರೆಗೆ ಸರಾಸರಿ 116.30 ಮಿಮಿ ಮಳೆ ದಾಖಲಾಗಿದೆ.
ಇದನ್ನೂ ಓದಿ > ತಾಲ್ಲೂಕು ಕಚೇರಿಯಲ್ಲಿ ರೈತನ ಏಕಾಂಗಿ ಧರಣಿ
ಶಿವಮೊಗ್ಗ 3.70 ಮಿಮಿ., ಭದ್ರಾವತಿ 1.20 ಮಿಮಿ., ತೀರ್ಥಹಳ್ಳಿ 1.30 ಮಿಮಿ., ಸಾಗರ 6.10 ಮಿಮಿ., ಶಿಕಾರಿಪುರ 6.90 ಮಿಮಿ., ಸೊರಬ 1.50ಮಿಮಿ. ಹಾಗೂ ಹೊಸನಗರ 2.70 ಮಿಮಿ. ಮಳೆಯಾಗಿದೆ.
ಇದನ್ನೂ ಓದಿ > ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನದಿಗೆ ನೀರು!, ಜನರಿಗೆ ಸೂಚನೆ ಏನು?














