ಶಿವಮೊಗ್ಗ : ಇರಾನ್‍ನ ಸರ್ವೋಚ್ಛ ನಾಯಕ ತಮ್ಮ ಜೀವನವನ್ನೇ ಉಮ್ಮತ್‍ಗಾಗಿ ಅರ್ಪಿಸಿದ ಇಮಾಮ್ ಅಲಿ ಖಮೇನೈ ಅವರ ಹತ್ಯೆಯನ್ನು ಖಂಡಿಸಿ ಶಿವಮೊಗ್ಗದ ಅಂಜುಮನ್ ಇ-ಫೈಜಾನ್ ಇ ಹುಸೇನಿ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗುರುಗಳಾದ ಮೌಲಾನ ಅಬ್ಬಾಸ್ ಅಲಿ ಶರೀಫ್‍ರವರು ಖಮೇನೈ, ಪ್ರಮುಖರಾದ ಮೀರ್ ಮೂಯಿಬ್ ಹುಸೇನ್, ಸಿಪ್ಪೆನ್ ಅಬ್ಬಾಸ್, ಸಾಬೇರಾ ಹುಸೇನ್, ತೌಕಿರ್ ಮತ್ತಿತರರಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













