ಶಿವಮೊಗ್ಗ: ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ ಮಾ 29ರ ಭಾನುವಾರ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಗೋಪಾಲ ಭಟ್ರು ತಿಳಿಸಿದ್ದಾರೆ.
ದೇವಸ್ಥಾನದ ಅರ್ಚಕ ವೃಂದದ ನೇತೃತ್ವದಲ್ಲಿ ಗಂಗಪ್ರಿಯಾ ಕಲ್ಯಾಣ ಮಂದಿರದಲ್ಲಿ ಸಮೂಹ ಆಶ್ಲೇಷ ಬಲಿ ಪೂಜೆ, ನಾಗದರ್ಶನ, ಪಂಚಾಮೃತ ಅಭಿಷೇಕ ಮತ್ತು ಕಾಳಸರ್ಪ ಶಾಂತಿ ಪೂಜೆ ನಡೆಯಲಿದೆ.
ಇದನ್ನೂ ಓದಿ > ಸಕ್ರೆಬೈಲು ಆನೆಗಳ ಸಮಗ್ರ ಆರೈಕೆಗೆ ಪಶೈವೈದ್ಯರ ಸಮಿತಿ ರಚನೆ, ಗಾಯಾಳು ಆನೆಗಳ ಆರೋಗ್ಯದ ವಿವರ ಇಲ್ಲಿದೆ
ಅಂದು ಬೆಳಿಗ್ಗೆ ಬೆಳಿಗ್ಗೆ 7.30 ಕಾಳಸರ್ಪ ಶಾಂತಿ ಆರಂಭ, ಬೆಳಿಗ್ಗೆ 10.30, ಆಶ್ಲೇಷ ಬಲಿ ಪೂಜೆ, ಮಧ್ಯಾಹ್ನ 12.30 ನಾಗದರ್ಶನ ನಂತರ ಪ್ರಸಾದ ವಿತರಣೆ ನಡೆಯಲಿದ್ದು ಸೇವೆಗೆ ಹಿಂಗಾರ ಮತ್ತು ಎಳನೀರು ಸಲ್ಲಿಸಲು ಭಕ್ತರಿಗೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಇದನ್ನೂ ಓದಿ > ಗಾಳಿ-ಮಳೆಯ ಅಬ್ಬರ, ಬೈಕ್ ಮೇಲೆ ಮರ ಉರುಳಿ ಸವಾರನಿಗೆ ಗಾಯ,
ಹೆಚ್ಚಿನ ವಿವರಗಳಿಗಾಗಿ ದೂರವಾಣಿ 9480354402 ಸಂಪರ್ಕಿಸಬಹುದು














