ಶಿವಮೊಗ್ಗ: ಫೆ.24ರಿಂದ 28ರ ವರೆಗೆ ಐದು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯುವ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಆಗಮಿಸುವ ಸಾರ್ವಜನಿಕರಿಗೆ, ಭಕ್ತಾಧಿಗಳಿಗೆ ವಾಹಗಳನ್ನು ನಿಲುಗಡೆ ಮಾಡಲು 6 ಕಡೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಎಲ್ಲೇಲ್ಲಿ ಪಾರ್ಕಿಂಗ್ ವ್ಯವಸ್ಥೆ:
-
ಎನ್‌ಡಿವಿ ಹಾಸ್ಟೇಲ್ ಮೈದಾನ, ವೀರಶೈವ ಕಲ್ಯಾಣ ಮಂಟಪ ರಸ್ತೆ
-
ಮೇನ್‌ಮಿಡ್ಲ್ ಸ್ಕೂಲ್ ಮೈದಾನ, ಬಿ.ಹೆಚ್.ರಸ್ತೆ,
-
ಸೇಕ್ರೆಟ್ ಹಾರ್ಟ್ ಚರ್ಚ್ ಮೈದಾನ, ಬಿ.ಹೆಚ್.ರಸ್ತೆ
-
ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನ, ಬಿ.ಹೆಚ್. ರಸ್ತೆ
-
ಸೈನ್ಸ್ ಫಿಲ್ಡ್ ಬಿ.ಹೆಚ್.ರಸ್ತೆ
-
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನ, ಬಾಪೂಜಿ ನಗರ
ಸೂಕ್ತ ಬೆಳಕಿನ ಹಾಗೂ ಸಿಸಿ ಟಿವಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwanismg@gmail.com













