• About Us
  • Advertise
  • Privacy & Policy
  • Contact Us
Wednesday, September 9, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಮಾತೃಭಾಷೆ ಸೃಜನಶೀಲತೆಗೆ ಜೀವಸೆಲೆ | ಕಸಾಪ ಅಧ್ಯಕ್ಷ ಡಿ. ಮಂಜುನಾಥ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
September 9, 2026
in ಶಿವಮೊಗ್ಗ
ಮಾತೃಭಾಷೆ ಸೃಜನಶೀಲತೆಗೆ ಜೀವಸೆಲೆ | ಕಸಾಪ ಅಧ್ಯಕ್ಷ ಡಿ. ಮಂಜುನಾಥ
Share on FacebookShare on TwitterShare on WhatsApp
ಶಿವಮೊಗ್ಗ : ನಮಗೆ ನಮ್ಮ ತಾಯಿ ಕಲಿಸಿದ ಭಾಷೆ ಸೃಜನಶೀಲ ಆಲೋಚನೆಗಳಿಗೆ ಪ್ರೇರಣೆಯಾಗುತ್ತದೆ. ಕಲಿಕೆ ಮತ್ತು ಜ್ಞಾನದ ವಿಚಾರದಲ್ಲಿ ಮಾತೃಭಾಷೆ ಹಾಗೂ ನಮ್ಮ ಪರಿಸರದ ಭಾಷೆ ಎರಡೂ ಮಹತ್ವದ ಪಾತ್ರ ವಹಿಸುತ್ತವೆ. ಭಾಷೆಯನ್ನು ಬಳಸದೆ ಹೋದರೆ ನಾವು ಯಾರೂ ಬೆಳೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿಯು ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೆ. 8 ರಂದು ಏರ್ಪಡಿಸಿದ್ದ ಪಿ. ಗಣಪತಿ ರಾನಡೆ ಮತ್ತು ಕಮಲಾ ರಾನಡೆ ಸ್ಮಾರಕ ದತ್ತಿ ಮತ್ತು ದೇವಂಗಿ ಟಿ. ಚಂದ್ರಶೇಖರ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.
ಕಲಿಕೆಯ ಗುಣಮಟ್ಟ ಹಾಳಾಗಿದೆ. ನೀತಿ ರೂಪಿಸುವ ಜನರ ಪ್ರಯೋಗ ಶಾಲೆ ಸರ್ಕಾರಿ ಶಾಲೆಗಳಾಗಿವೆ. ಆತ್ಮ ಸ್ಥೈರ್ಯ ತುಂಬಬೇಕಾದ ನಮ್ಮ ಸರ್ಕಾರಿ ಶಾಲೆಗಳು  ಕೆಸರಲ್ಲಿ ನೆಟ್ಟ ಗೂಟದಂತೆ ಅಲ್ಲಾಡುತ್ತಿದೆ. ಪೋಷಕರು, ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಯಾವ ಪ್ರಾಮಾಣಿಕ ಪ್ರಯತ್ನ ನಡೆಯದೆ ಅವರಿವರ ಮೇಲೆ ದೂರು ಹೇಳುವ ದುರಂತ ನೋಡುತ್ತಿದ್ದೇವೆ ಎಂದು ಡಿ. ಮಂಜುನಾಥ ವಿವರ ನೀಡಿದರು.
ಇದನ್ನೂ ಓದಿ > > ಶಿವಮೊಗ್ಗ, ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಪೊಲೀಸರ ಗುಂಡೇಟು!
ದತ್ತಿ ದಾನಿಗಳಾದ ಡಾ. ಪಿ. ಗಣಪತಿ ರಾನಡೆ ಅವರ ಆಶಯದಂತೆ ಡಿ.ವಿ.ಜಿ. ಸಾಹಿತ್ಯದಲ್ಲಿ ಜೀವನ ಮೌಲ್ಯ ಕುರಿತು ಮಾತನಾಡುವಾಗ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ. ನಾವು ಬದಲಾದ ಕಾರಣ ಭಾಷೆ ಹಳೆಯದಾಗಿದೆ ಎನ್ನುವುದು ಕಾರಣವಲ್ಲ. ನಾವು ಬೆಳೆದಂತೆ ಬದುಕು, ಭಾಷೆ ಬದಲಾಗಿದೆ. ದೀಪ ಎಲ್ಲಿಂದ ಬಂತೋ ಅಲ್ಲಿಗೆ ಹೋಗಿದೆ ಎನ್ನುವ ವಿಶ್ಲೇಷಣೆಯ ಕುರಿತು ವಿವರ ನೀಡಿದರು.
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುವಾಗ ಕಂಬಳಿ ಹುಳಗಳಂತೆ ಕಾಲೇಜಿಗೆ ಬಂದವರು ಚಿಟ್ಟೆಯಾಗಿ ಹೋಗಬೇಕು. ನೀರಾಗಿ ಬಂದವರು ತೀರ್ಥವಾಗಿ ಹೋಗಬೇಕು. ಕಲ್ಲುಗಳಾಗಿ ಬಂದವರು ಶಿಲೆಗಳಾಗಿ ಹೋದರೆ ಶಿಕ್ಷಣ ಸಂಸ್ಥೆಗಳ ಆಶಯ ಈಡೇರಿದಂತೆ ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಾಹಿತ್ಯದ ಮನಸ್ಸುಗಳು ಅರಳುವಂತೆ ಕಾರ್ಯಕ್ರಮ ನಡೆಸುತ್ತಿದೆ. ಅಧ್ಯಕ್ಷರಾದ ಡಿ. ಮಂಜುನಾಥ ಅವರ ದೈತ್ಯ ಶಕ್ತಿಯ  ಮುಂದೆ ನಾವೆಲ್ಲರೂ ಜೀವನ ಮೌ ಏನೆಂದು ಹುಡುಕಬೇಕಿದೆ ಎಂದು ಡಾ. ಶ್ರೀಪತಿ ಹಳಗುಂದ ವಿವರಿಸಿದರು.
ಇದೇ ಸಮಯದಲ್ಲಿ  ದೇವಂಗಿ ಟಿ. ಚಂದ್ರಶೇಖರ ಸ್ಮಾರಕ ದತ್ತಿ ಅಂಗವಾಗಿ ದತ್ತಿ ದಾನಿಗಳಾದ ಡಿ. ಸಿ. ಚೈತನ್ಯದೇವ, ಡಾ|| ಡಿ. ಸಿ. ಚೈತ್ರಾ ಶ್ರೀನಿವಾಸ, ಡಿ. ಎಚ್. ಡಾ. ಡಿ. ಸಿ. ಮೈತ್ರೇಯ ಸುರೇಂದ್ರ ಎಚ್. ಡಿ. ದೇವಂಯ ಇವರ ಆಶಯದಂತೆ ಬಿ. ಸಿ. ನೀಲಪ್ಪ ಮಾಸ್ತರ ಮತ್ತು ಸೋಮಶೇಖರ್ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಸೋಮಶೇಖರ್ ವಿವಿಧ ಕವಿಗಳು ಬರೆದ ಹಳೆಯ ಹಾಡು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಿನ್ಸಿಪಾಲರಾದ ಪಂಕಜಾ ಮೇಡಂ ಮಾತನಾಡಿ ಸಾಹಿತ್ಯ ಓದು ಎಂದರೆ ಪಠ್ಯ ಮಾತ್ರ ಅಲ್ಲ. ನಿಜ ಜೀವನದ ಅನುಭವ ಸಾಹಿತ್ಯ ವಾಗಿ ಅರಳುತ್ತವೆ. ಅದರ ಓದು ಸಾಹಿತ್ಯ ಮಾರ್ಗದರ್ಶಿ ಯಾಗಿರುತ್ತೆ ಎಂದು ವಿವರಿಸಿದರು ‌
ಇದನ್ನೂ ಓದಿ > > ಶ್ರೀ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಗಣಪ ಚಿತ್ರರಚನೆ ಸ್ಪರ್ಧೆ, ಸೆ.16ರಂದು ಬಹುಮಾನ ವಿತರಣೆ
ಉಪನ್ಯಾಸಕ ಸತೀಶ್ ಅವರು ಕಾರ್ಯಕ್ರಮ ನಿರೂಪಿಸಿದರು. ಗಾಯಕರಾದ ನೀಲಪ್ಪ ಮತ್ತು ಸೋಮಶೇಖರ್ ಹಾಡು ಹೇಳಿದರು. ವೇದಿಕೆಯಲ್ಲಿ ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷರಾದ ಹಾ. ಭೆ. ಸಿದ್ದಪ್ಪ, ವಿಶ್ರಾಂತ ಪ್ರಿನ್ಸಿಪಾಲರಾದ ಗೋಪಾಲ ಸ್ವಾಮಿ, ಕಸಾಪ ಮಾಜಿ ಅಧ್ಯಕ್ಷರಾದ ಶಿವಾನಂದಪ್ಪ, ತಾ. ಕಸಾಪ ಅಧ್ಯಕ್ಷರಾದ ಎಚ್. ತಿಮ್ಮಪ್ಪ, ಕಾರ್ಯದರ್ಶಿ ಎಂ. ಇ. ಜಗದೀಶ್, ಕಸಾಪ ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ್, ವಿಶ್ರಾಂತ ಶಿಕ್ಷಕಿ ಬಾನು ಮೇಡಂ, ಶ್ರೀನಿವಾಸ, ನಾಗರಾಜ್, ಅಶೋಕ ರಾವ್ ಘೋರ್ಪಡೆ, ಹಾಲೇಶಪ್ಪ ಮಾಸ್ತರ,  ಭಾಗವಹಿಸಿದ್ದರು. ಉಪನ್ಯಾಸಕರಾದ ಸತೀಶ್ ಸ್ವಾಗತಿಸಿ ನಿರೂಪಿಸಿದರು. ಕನ್ನಡ ಉಪನ್ಯಾಸಕ ಗಿರಿಧರಮೂರ್ತಿ ವಂದಿಸಿದರು.
Tags: kannada newskannada news liveLifeline for mother tongue | Kasapa President D. Manjunathmalnad newsshimogashivamoggaಶಿವಮೊಗ್ಗ
Previous Post

ಪತ್ರಕರ್ತನ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಖದೀಮರು!

Next Post

ಶಿವಮೊಗ್ಗ ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗ ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನ

ಶಿವಮೊಗ್ಗ ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
​ಶಿವಮೊಗ್ಗ, ಕೇಂದ್ರ ಕಾರಾಗೃಹದಲ್ಲಿ ಪೊಲೀಸರ ದಿಢೀರ್ ಪರಿಶೀಲನೆ

​ಶಿವಮೊಗ್ಗ, ಕೇಂದ್ರ ಕಾರಾಗೃಹದಲ್ಲಿ ಪೊಲೀಸರ ದಿಢೀರ್ ಪರಿಶೀಲನೆ

September 9, 2026
ಶಿವಮೊಗ್ಗ ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನ

ಶಿವಮೊಗ್ಗ ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನ

September 9, 2026
ಮಾತೃಭಾಷೆ ಸೃಜನಶೀಲತೆಗೆ ಜೀವಸೆಲೆ | ಕಸಾಪ ಅಧ್ಯಕ್ಷ ಡಿ. ಮಂಜುನಾಥ

ಮಾತೃಭಾಷೆ ಸೃಜನಶೀಲತೆಗೆ ಜೀವಸೆಲೆ | ಕಸಾಪ ಅಧ್ಯಕ್ಷ ಡಿ. ಮಂಜುನಾಥ

September 9, 2026
ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದ ಮಹಿಳೆಗೆ ಕಾದಿತ್ತು ಶಾಕ್!

ಪತ್ರಕರ್ತನ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಖದೀಮರು!

September 9, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

​ಶಿವಮೊಗ್ಗ, ಕೇಂದ್ರ ಕಾರಾಗೃಹದಲ್ಲಿ ಪೊಲೀಸರ ದಿಢೀರ್ ಪರಿಶೀಲನೆ

​ಶಿವಮೊಗ್ಗ, ಕೇಂದ್ರ ಕಾರಾಗೃಹದಲ್ಲಿ ಪೊಲೀಸರ ದಿಢೀರ್ ಪರಿಶೀಲನೆ

September 9, 2026
ಶಿವಮೊಗ್ಗ ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನ

ಶಿವಮೊಗ್ಗ ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನ

September 9, 2026

Copyright © 2026 Yuva Dhwani. Designed by KIPL