ರಿಪ್ಪನ್‌ಪೇಟೆ : ಶಿವಮೊಗ್ಗ ರಸ್ತೆಯ ಗ್ರಾಮ ಪಂಚಾಯಿತ್ ಕಛೇರಿ ಮುಂಭಾಗದಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಸರಕು ಸಾಗಾಣಿಕಾ ವಾಹನ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾದ ಘಟನೆ ನಡೆದಿದೆ.
ಇದನ್ನೂ ಓದಿ > 250 ಕ್ಕೂ ಹೆಚ್ಚು ಗಾಯಕರಿಂದ ಒಮ್ಮೆಲೆ ನಾಡಗೀತೆ, ಹೇಗಿತ್ತು ಸಾಹಿತ್ಯ ಹುಣ್ಣಿಮೆ ಸಂಭ್ರಮ?
ಮಾಹಿತಿಯ ಪ್ರಕಾರ ಮಧ್ಯರಾತ್ರಿ ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆ ಮೊಟ್ಟೆ ತುಂಬಿಕೊಡು ಹೋಗುತ್ತಿದ್ದ ಐಷರ್ ಸರಕು ಸಾಗಾಣಿಕಾ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ.
ಇದನ್ನೂ ಓದಿ > 300 ಚೀಲ ಅಕ್ಕಿ ಸಮೇತ ಲಾರಿ ಕಣ್ಮರೆ, ಚಾಲಕನ ವಿರುದ್ಧ ದೂರು ದಾಖಲು!
ಘಟನೆಯಲ್ಲಿ ರಸ್ತೆಯ ತುಂಬಾ ಬಿದ್ದಿದ್ದ ಮೊಟ್ಟೆಗಳಿಂದ ವಾಹನಗಳ ಓಡಾಟಕ್ಕೂ ಅಡಚಣೆ ಉಂಟಾಗಿತ್ತು















