ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ

ಗಾಳಿ-ಮಳೆಯ ಅಬ್ಬರ, ಬೈಕ್ ಮೇಲೆ ಮರ ಉರುಳಿ ಸವಾರನಿಗೆ ಗಾಯ,

ರಿಪ್ಪನ್ ಪೇಟೆ: ಭಾರಿ ಗಾಳಿ-ಮಳೆಯ ಅಬ್ಬರಕ್ಕೆ ಪಟ್ಟಣದಲ್ಲಿ ಅನಾಹುತಗಳು ಸಂಭವಿಸಿದ್ದು, ಬಾಳೂರು ಸಮೀಪದಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ...

Read moreDetails

ರಿಪ್ಪನ್‌ಪೇಟೆಯಲ್ಲೂ ಆಲಿಕಲ್ಲು ಮಳೆ:  ತೆಂಗಿನ ಮರಕ್ಕೆ ಬೆಂಕಿ, ರಸ್ತೆಗಳು ಜಲಾವೃತ!

ಶಿವಮೊಗ್ಗ:  ರಿಪ್ಪನ್ ಪೇಟೆಯಲ್ಲಿ ಇಂದು ಸಂಜೆ ಗುಡುಗು, ಸಿಡಲು, ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು. ಇದನ್ನೂ ಓದಿ > ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆಯ ಆರ್ಭಟ!,...

Read moreDetails

ಹೊಸನಗರ, ಹಾಲಿನ ಟ್ಯಾಂಕರ್‌ ಪಲ್ಟಿ , ಮಾವಿನಹೊಳೆಯಲ್ಲಿ ಹಾಲಿನ ಹೊಳೆ!

ಹೊಸನಗರ: ಹಾಲಿನ ಕಂಟೇನರ್‌ ಸಾಗಿಸುತ್ತಿದ್ದ ಟ್ರಕ್‌ ಪಲ್ಟಿ ಹೊಡೆದ ಘಟನೆ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಮಾರುತಿಪುರ ಸಮೀಪದ ಮಾವಿನಹೊಳೆಯಲ್ಲಿ ನಿನ್ನೆ ನಡೆದಿದೆ. ಇದನ್ನೂ ಓದಿ ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ...

Read moreDetails

ರಿಪ್ಪನ್‌ಪೇಟೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಪದ್ಮಾವತಿ ದೇವಿಯ ಮಹಾ ರಥೋತ್ಸವ ಸಂಪನ್ನ

ರಿಪ್ಪನ್‌ಪೇಟೆ: ಜೈನರ ಪ್ರಸಿದ್ಧ ತೀರ್ಥಕ್ಷೇತ್ರ ಹೊಂಬುಜ ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಪದ್ಮಾವತಿ ದೇವಿಯ ವಾರ್ಷಿಕ ಮಹಾ ರಥೋತ್ಸವವು ಇಂಪಾಲ, ಗೋಕಾಕ್, ಮಹಾರಾಷ್ಟ್ರಗಳಿಂದ ಆಗಮಿಸಿದ್ದ ಸಾವಿರಾರು...

Read moreDetails

ಬೈಕ್‌ನಲ್ಲಿ ಅಕ್ರಮವಾಗಿ ಶ್ರೀಗಂಧ ಸಾಗಾಣಿಕೆ, ಮೂವರ ಬಂಧನ,

ಹೊಸನಗರ : ತಾಲೂಕಿನ ಹರಿದ್ರಾವತಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧ ಮರಗಳನ್ನು ಕಡಿದು ಬೈಕ್‌ನಲ್ಲಿ ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ...

Read moreDetails

ರಿಪ್ಪನ್‌ಪೇಟೆ, ಧಗಧಗನೇ ಹೊತ್ತಿ ಉರಿದ ಕಾರು

ರಿಪ್ಪನ್‌ಪೇಟೆ: ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ತೆರಳುತ್ತಿದ್ದ ಒಮ್ಮಿ ಕಾರಿಗೆ ಬೆಳ್ಳೂರು ಬಂಗ್ಲಿ ದಿಬ್ಬದ ಬಳಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಶನಿವಾರ ತಡರಾತ್ರಿ ಸಂಪೂರ್ಣ...

Read moreDetails

ಗುಂಡಿ ತೆಗೆಯುವಾಗ ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

ಹೊಸನಗರ: ತಾಲ್ಲೂಕಿನ ಬ್ರಹ್ಮೇಶ್ವರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರೊಬ್ಬರ ಮೇಲೆ ಕಲ್ಲು ಬಂಡೆ ಉರುಳಿಬಿದ್ದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಕೃಷಿಕನನ್ನು ಬ್ರಹ್ಮೇಶ್ವರ...

Read moreDetails

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್

ಹೊಸನಗರ:  ಹುಲಿಕಲ್ ಘಾಟಿಯ ಮುಖ್ಯ ರಸ್ತೆಯ ಬಾಳೇಬರೆ ಫಾಲ್ಸ್ ಬಳಿ ದುರ್ಗಾಂಬ ಬಸ್ ಏಕಾಏಕಿಯಾಗಿ ಬೆಂಕಿಗಾಹುತಿಯಾಗಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ಕುಂದಾಪುರ ಮಾರ್ಗವಾಗಿ ಸಂಚರಿಸುವ ಖಾಸಗಿ...

Read moreDetails

ಶಿವಮೊಗ್ಗ | ಹೊತ್ತಿ ಉರಿದ ಬಸ್ | 40 ಪ್ರಯಾಣಿಕರು ಪಾರು!

ಶಿವಮೊಗ್ಗ: ಹೊಸನಗರದ ನಿಟ್ಟೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್‌ವೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮಾರ್ಗಮಧ್ಯೆ ಸಂಪೂರ್ಣ ಸುಟ್ಟು ಹೋಗಿದ್ದು, ಯಾರಿಗೂ ಜೀವಪಾಯವಾಗಿಲ್ಲ. ಇಬ್ಬರು ಚಾಲಕರಿಗೆ...

Read moreDetails

ರಿಪ್ಪನ್‌ಪೇಟೆ | ವಾಹನ ಡಿಕ್ಕಿ : ಸ್ಕೂಟಿ ಸವಾರ ಸಾವು

ರಿಪ್ಪನ್‌ಪೇಟೆ: ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೯ನೇ ಮೈಲಿಕಲ್ಲು ಹಾಗೂ ಸೂಡೂರು ಗೇಟ್ ನಡುವಿನ ತಿರುವಿನಲ್ಲಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸ್ಕೂಟಿ ಸವಾರ ಮೃತಪಟ್ಟಿದ್ದಾರೆ....

Read moreDetails
Page 2 of 3 1 2 3
  • Trending
  • Comments
  • Latest

Recent News