ಸಾಗರ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ವಾಹನ ಪಲ್ಟಿಯಾಗಿದ್ದು, ಸಾವಿರ ರೂ ಮೌಲ್ಯದ ಟೊಮೆಟೊ ಹಣ್ಣುಗಳು ರಸ್ತೆಪಾಲಾದ ಘಟನೆ ತಾಲೂಕಿನ ಉಳ್ಳೂರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಇದನ್ನೂ ಓದಿ > > ಶಾಲೆಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಸಾವು!, ಪೋಷಕರ ಆಕ್ರಂದನ
ಅಪಘಾತದ ತೀವ್ರತೆಗೆ ಟೆಂಪೋದಲ್ಲಿದ್ದ ಟೊಮೆಟೊ ಬಾಕ್ಸ್ಗಳು ರಸ್ತೆಯುದ್ದಕ್ಕೂ ಚೆಲ್ಲಿಪಿಲ್ಲಿಯಾಗಿದ್ದು, ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ > > ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ!, ಅಂತ್ಯಸಂಸ್ಕಾರಕ್ಕೆ ರೈಲ್ವೆ ಹಳಿ ದಾಟುವ ಅನಿವಾರ್ಯತೆ
ಚಾಲಕನಿಗೆ ನೆರವಾದ ತಹಶೀಲ್ದಾರ್ ಡಾ. ಪ್ರತಿಭಾ ಆರ್.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಪರಿಶೀಲನೆ ನಡೆಸಿ ಅಪಘಾತದ ಆಘಾತದಲ್ಲಿದ್ದ ಟ್ರಕ್ ಚಾಲಕನಿಗೆ ಸಾಂತ್ವನ ಹೇಳಿದ ಅವರು, ಧೈರ್ಯ ತುಂಬುವ ಕೆಲಸ ಮಾಡಿದರು.
ಇದನ್ನೂ ಓದಿ > > ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ ಕಳಚಿದ ಟಯರ್, ಕಳಚಿ ಬಿದ್ದದ್ದು ಹೇಗೆ?














