Thursday, September 3, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ

ಭದ್ರಾವತಿಯಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

ಶಿವಮೊಗ್ಗ: ಭದ್ರಾವತಿಯ ಅನ್ವರ್ ಕಾಲೋನಿಯಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ. ವಿಶ್ವ ಅಲಿಯಾಸ್ ಮುದ್ದೆ (35) ಹಲ್ಲೆಗೊಳಗಾದ ಯುವಕ. ಇದನ್ನೂ ಓದಿ...

Read moreDetails

ಬಾಲಕನ ಕೈಚಳಕ, ರಸ್ತೆಗೆ ಬಂದ ಬೊಲೇರೊ ಪಿಕಪ್ ವಾಹನ, ಆಗಿದ್ದೇನು?

ಶಿವಮೊಗ್ಗ: ಭದ್ರಾವತಿ ನಗರದ ಬಿ.ಹೆಚ್.ರಸ್ತೆಯ ಪದ್ಮ ನಿಲಯ ಹೋಟೆಲ್ ಪಕ್ಕದ ಓಣಿಯಲ್ಲಿ ನಿಲ್ಲಿಸಿದ್ದ ಬೊಲೇರೋ ಪಿಕಪ್ ವಾಹನವು ಓರ್ವ ಬಾಲಕನ ಕೈಚಳಕದಿಂದಾಗಿ ಮುಖ್ಯ ರಸ್ತೆಗೆ ಬಂದು ರಸ್ತೆಯ...

Read moreDetails

ನಾಳೆ ಭದ್ರಾವತಿಯ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ, ಏಲ್ಲೇಲ್ಲಿ?

ಭದ್ರಾವತಿ : ಶಿವಮೊಗ್ಗದ  ಎಂಆರ್‌ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಇರುವುದರಿಂದ ಜೆಪಿಎಸ್ ಮತ್ತು ಮಾಚೇನಹಳ್ಳಿ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಕೆಳಕಂಡ ಪ್ರದೇಶಗಳಲ್ಲಿ...

Read moreDetails

ಜಿಂಕೆ ಮಾಂಸ ಮಾರಾಟ, ಮೂವರ ಬಂಧನ

ಶಿವಮೊಗ್ಗ : ಜಿಂಕೆ ಮಾಂಸ ತಂದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹಾಗೂ 20 ಕೆ.ಜಿ ಜಿಂಕೆ ಮಾಂಸವನ್ನು ಭದ್ರಾವತಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ...

Read moreDetails

ರಸ್ತೆ ವಿಸ್ತರಣೆ, ಜೆಸಿಬಿ ಬಳಸಿ ಗೂಡಂಗಡಿಗಳ ತೆರವು ಕಾರ್ಯಾಚರಣೆ!

ಶಿವಮೊಗ್ಗ: ಭದ್ರಾವತಿಯ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಇರುವ 14 ಗೂಡಂಗಡಿಗಳನ್ನು ತೆರವು ಮಾಡುವ ಮೂಲಕ ಚನ್ನಗಿರಿ (ಸಿ.ಎನ್) ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಗೂಡಂಗಡಿಗಳ...

Read moreDetails

ಸಿಡಿಲು ಬಡಿದು 50 ಕುರಿಗಳು ಸಾವು!

ಶಿವಮೊಗ್ಗ: ಶಿವಮೊಗ್ಗದಲ್ಲಿ ಸುರಿದ ಭಾರೀ ಮಳೆ ಹಲವೆಡೆ ಅನಾಹುತ ಸೃಷ್ಟಿಸಿದೆ. ಭದ್ರಾವತಿ ತಾಲೂಕಿನ ಸಿರಿಯೂರು ಗ್ರಾಮದಲ್ಲಿ ಸಿಡಿಲು ಬಡಿದು ಸುಮಾರು 50 ಕುರಿಗಳು ಸಾವನ್ನಪ್ಪಿದ ಘಟನೆ ಭಾನುವಾರ...

Read moreDetails

ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

ಭದ್ರಾವತಿ: ಹಳೇನಗರದ ತಾಲೂಕು ಕಚೇರಿ ರಸ್ತೆಯ ಕಂಚಿನ ಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಮೇ: 9 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಮಹಾ ಬ್ರಹ್ಮ ರಥೋತ್ಸವವು...

Read moreDetails

ಭದ್ರಾವತಿ, ಬಂಡಿಗುಡ್ಡ ಅರಣ್ಯ ನೌಕರರ ಮೇಲೆ ಜೇನುದಾಳಿ!

ಭದ್ರಾವತಿ: ತಾಲೂಕಿನ ಬಂಡಿಗುಡ್ಡ ಅರಣ್ಯ ಪ್ರದೇಶದಲ್ಲಿ ಮೂವರು ಅರಣ್ಯ ದಿನಗೂಲಿ ನೌಕರರು ಹೆಜ್ಜೇನು ದಾಳಿಗೊಳಗಾಗಿದ್ದಾರೆ. ಮೂವರಲ್ಲಿ ಓರ್ವರು ಚಿಂತಾಜನಕ ಸ್ಥಿತಿಯಲ್ಲಿದ್ದರೆ ಮತ್ತಿಬ್ಬರು ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿ...

Read moreDetails

ಹಳದಮ್ಮ ದೇವಿ ಜಾತ್ರೆ, ವಿಭಿನ್ನವಾಗಿ ಅಲಂಕಾರಗೊಂಡ ಭದ್ರಾವತಿ, ಇಲ್ಲಿವೆ ಫೋಟೊಗಳು

ಭದ್ರಾವತಿ: ಸೋಮವಾರದಿಂದ ವಿಧ್ಯುಕ್ತವಾಗಿ ಆರಂಭವಾದ ಗ್ರಾಮ ದೇವತೆ ಹಳದಮ್ಮ ದೇವಿಯ ಜಾತ್ರೆಗೆ ನಗರವು ನವ ವಧುವಿನಂತೆ ಸಿಂಗಾರಗೊಂಡಿದೆ. ಈ ವರ್ಷ ಹಳೇ ನಗರದಲ್ಲಿರುವ ಕಂಚಿ ಬಾಗಿಲು ಚೌಡೇಶ್ವರಿ,...

Read moreDetails

ಭದ್ರಾವತಿ, ಕಡದಕಟ್ಟೆ ಫ್ಲೈಓವರ್‌ನಲ್ಲಿ ಬೀದಿ ದೀಪ ಇಲ್ಲದೆ ವಾಹನ ಸವಾರರ ಪರದಾಟ!

ಭದ್ರಾವತಿ: ಇಲ್ಲಿನ ಕಡದಕಟ್ಟೆಯಲ್ಲಿರುವ ರೈಲ್ವೆ ಫ್ಲೈಓವರ್ ಮೇಲಿರುವ ಬೀದಿ ದೀಪಗಳು ಕಾರ್ಯನಿರ್ವಹಿಸದೇ ವಾಹನ ಸವಾರರು ಪರದಾಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಡದಕಟ್ಟೆ ರೈಲ್ವೆ ಫ್ಲೈಓವರ್ ನಿರ್ಮಾಣವಾದ ನಂತರ ವಾಹನ...

Read moreDetails
Page 2 of 4 1 2 3 4
  • Trending
  • Comments
  • Latest

Recent News