ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ

Tag: kannada news live

ಮನೆ ಮೇಲೆ ಪಲ್ಟಿಯಾದ ಪ್ರವಾಸಿ ಬಸ್, ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು!

ಸಾಗರ: ತಾಲೂಕಿನ ಕಲ್ಗಲ್ ಹಲಕೊಟ್ಟಿಗೆ ಕ್ರಾಸ್ ಬಳಿ ಗಾರ್ಮೆಂಟ್ಸ್ ನೌಕರರಿದ್ದ ಖಾಸಗಿ ಪ್ರವಾಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ...

Read moreDetails

ಜೆ.ಎನ್‌.ಎನ್‌.ಸಿ ಕಾಲೇಜಿನಲ್ಲಿ ನಾಸಾ ಸ್ಪೇಸ್‌ ಚಾಲೆಂಜ್‌ ನೊಂದಣಿಗೆ ಆಹ್ವಾನ

ಶಿವಮೊಗ್ಗ: ನಗರದ ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಾಸಾ ವತಿಯಿಂದ  ನ.14 ಮತ್ತು 15ರಂದು ಆಯೋಜಿಸಿರುವ 'ನಾಸಾ ಸ್ಪೇಸ್‌ ಚಾಲೆಂಜ್‌' ಜಾಗತಿಕ ಹ್ಯಾಕಥಾನ್‌ ಕಾರ್ಯಕ್ರಮಕ್ಕೆ, 8ನೇ ತರಗತಿ ಮತ್ತು ...

Read moreDetails

ಏಕಾಏಕಿ ಕುಸಿದು ಬಿದ್ದು ಸಕ್ರೆಬೈಲು ಆನೆ ಬಿಡಾರದ ’ಶೌರ್ಯ’ ಆನೆ ಸಾವು!

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಶೌರ್ಯ  ಆನೆ ಬುಧವಾರ ತಡರಾತ್ರಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಕಾಲಿನ ಗಾಯ ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆನೆ ...

Read moreDetails

ಕೆಲಸವಿಲ್ಲದೆ ಸಾಲದ ಒತ್ತಡ, ಸಾಗರದಲ್ಲಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಸಾಗರ: ಕೆಲಸವಿಲ್ಲದೆ ಆದಾಯದ ಕೊರತೆ ಹಾಗೂ ಕೈಸಾಲ ತೀರಿಸಲಾಗದ ಒತ್ತಡದಿಂದ ಮನನೊಂದಿದ್ದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ...

Read moreDetails

ಶಿವಮೊಗ್ಗ, 5 ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ, ಏನಿದು ಪ್ರಕರಣ?

ಸೊರಬ : ತಾಲೂಕಿನಲ್ಲಿ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರಸ್ತೆ ಅಪಘಾತ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ...

Read moreDetails

ಶಿವಮೊಗ್ಗದಲ್ಲಿ ಮಕ್ಕಳ ದಸರಾ, ಯಾವ್ಯಾವ ದಿನ ಏನೆಲ್ಲ ಸ್ಪರ್ಧೆ, ಕಾರ್ಯಕ್ರಮಗಳು ಇರಲಿವೆ?

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಸುವ ನಾಡಹಬ್ಬ ದಸರಾ-2026ರ ಮಕ್ಕಳ ದಸರಾ ಸಮಿತಿಯು ಅ.02 ರಂದು ಗಾಂಧಿ ಜಯಂತಿ ಪ್ರಯುಕ್ತ ಬೆಳಗ್ಗೆ 8.00 ಗಂಟೆಗೆ ಶಿವಮೂರ್ತಿ ...

Read moreDetails

ಜೆ.ಎನ್.ಎನ್.ಸಿ.ಇ | ರಸಪ್ರಶ್ನೆ, ಡೇಟಾ ವಿಶ್ಲೇಷಣೆ, ವಿದ್ಯಾರ್ಥಿಗಳ ಉತ್ಸಾಹಕ್ಕೆ ಸಾಕ್ಷಿಯಾದ ’ಎಐ ಅವಲೋಕನ’

ಶಿವಮೊಗ್ಗ: ಕೃತಕ ಬುದ್ಧಿಮತ್ತೆ (ಎಐ) ಆರೋಗ್ಯ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದ್ದರೂ, ಅದರ ಬಳಕೆಯ ಕೇಂದ್ರಬಿಂದುವಿನಲ್ಲಿ ಮಾನವೀಯತೆ, ಸಹಾನುಭೂತಿ ಮತ್ತು ರೋಗಿಯ ಅಗತ್ಯತೆಗಳು ಇರಬೇಕು ಎಂದು ರಾಷ್ಟ್ರೀಯ ಶಿಕ್ಷಣ ...

Read moreDetails

ಶಿವಮೊಗ್ಗ, ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ ಟ್ರಾಫಿಕ್ ಪಿಐ ದೇವರಾಜ್ ನೇತೃತ್ವದ ಟೀಮ್ ತಪಾಸಣೆ!

ಶಿವಮೊಗ್ಗ: ರೈಲ್ವೆ ನಿಲ್ದಾಣದ ಪ್ರೀ-ಪೇಯ್ಡ್ ಆಟೋ ಕೌಂಟರ್‌ನಿಂದ ಟಿಕೆಟ್ ಪಡೆದು ಪ್ರಯಾಣಿಸಿದ ಬಳಿಕ, ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಾವತಿಸುವಂತೆ ಕೆಲವು ಆಟೋ ಚಾಲಕರು ಪ್ರಯಾಣಿಕರನ್ನು ಒತ್ತಾಯಿಸುತ್ತಿದ್ದಾರೆ ...

Read moreDetails

ಶಿವಮೊಗ್ಗ, ವಿಟಿಯು ಫಲಿತಾಂಶದಲ್ಲಿ ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳ ಮಿಂಚಿನ ಸಾಧನೆ

ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಸಾಲಿನ ಇಂಜಿನಿಯರಿಂಗ್‌  ರ‍್ಯಾಂಕ್‌ಗಳನ್ನು ಪ್ರಕಟಿಸಿದ್ದು, ನಗರದ ಜೆ.ಎನ್.ಎನ್ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 8  ರ‍್ಯಾಂಕ್‌ಗಳನ್ನು ಪಡೆದು ...

Read moreDetails

ಹೊಳೆಹೊನ್ನೂರಿನಲ್ಲಿ 254 ನೇ ತಿಂಗಳ ಸಾಹಿತ್ಯ ಹುಣ್ಣಿಮೆ, ಯಾರೇಲ್ಲ ಭಾಗವಹಿಸಿದ್ದರು?

ಶಿವಮೊಗ್ಗ: ಕನ್ನಡವನ್ನು ಬೆಳೆಸಿದ್ದು ಕೇವಲ ಪಂಡಿತರು, ವಿದ್ಯಾವಂತರಲ್ಲ; ಮಣ್ಣಿನೊಂದಿಗೆ ಬದುಕಿದ ರೈತರೂ ತಮ್ಮ ಬೆವರು, ಬದುಕು ಮತ್ತು ಜಾನಪದ ಸಂಸ್ಕೃತಿಯ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಖ್ಯಾತ ...

Read moreDetails
Page 9 of 84 1 … 8 9 10 … 84
  • Trending
  • Comments
  • Latest

Recent News